ರಾಜ್ಯದ ವಿವಿಧ ಕವಿ-ಕಲಾವಿದರ ಕುರಿತು ಪರಿಚಯಿಸುವ ವೇದಿಕೆ.(ಕವಿ-ಕಲಾವಿದರು) ಆಗಿದೆ.ಕವಿಗಳ ಪರಿಚಯದೊಂದಿಗೆ, ಅವರು ಬರೆದ ಕವನ-ಹನಿಗವನಗಳನ್ನು ಮತ್ತು ಅವರ ಸಂಕ್ಷಿಪ್ತ ಪರಿಚಯ ಇಲ್ಲಿ ಮಾಡಲಾಗುತ್ತಿದೆ. ಕವಿಗಳಾಗಿ ಮುಂದೊರೆಯಲು ಇದು ಸೂಕ್ತ ವೇದಿಕೆ.ಸಂಪಕ೯ ಮೊಃ.ನಂ. 9036144592 ಅಥವಾ 9019991066, ವೀರಣ್ಣ ಮಂಠಾಳಕರ್
ಬುಧವಾರ, ಜುಲೈ 13, 2011
ಮಂಠಾಳಕರ್ ಕವನ ವಾಚನ
ಇದೇ ಜುಲೈ 12, 2011 ರಂದು ಭಾಲ್ಕಿಯಲ್ಲಿ ನಡೆದ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೀರಣ್ಣ ಮಂಠಾಳಕರ್ ಅವರು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಂದಭ೯ದಲ್ಲಿ ಸಮ್ಮೇಳನಾಧ್ಯಕ್ಷರಾದ ಸುಬ್ಬಣ್ಣ ಅಂಬೆಸಿಂಗೆ ಅವರಿಂದ ಗೌರವ ಸನ್ಮಾನ ಸ್ವೀಕರಿಸಿದರು. ಇದೇ ಸಂದಭ೯ದಲ್ಲಿ ಮತ್ತೆ ಹುಟ್ಟಿ ಬರುವುದನ್ನೇ ಮರೆತಿದ್ದಾರೆ ಎಂಬ ಕವಿತೆಯನ್ನು ಓದುವ ಚಿತ್ರದಲ್ಲಿ ವೀರಣ್ಣ ಮಂಠಾಳಕರ್.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ